Renault triber details in Kannada
Renault triber ಕನ್ನಡದಲ್ಲಿ ಮಾಹಿತಿ
7 ಸೀಟರ್ ಕಾರ್ ಕೇವಲ 4.99 ಲಕ್ಷ ಅಷ್ಟೇ
Renault triber ನೋಡುವುದಕ್ಕೆ Renault duster ರೀತಿಯಲ್ಲಿ ಹೊರಭಾಗದಿಂದ ಕಾಣುತ್ತದೆ.
ಈ ಕಾರು ಅತ್ಯಂತ ಕಡಿಮೆ ಬೆಲೆಯಲ್ಲಿ 7 ಸೀಟಿನ ಕಾರಾಗಿದೆ
ಈ ಕಾರು 1000cc ಇಂಜಿನ್ ದಕ್ಷತೆಯನ್ನು ಹೊಂದಿದೆ.
ಟಾಪ್ ಎಂಡ್ ಮಾಡೆಲ್ ನಲ್ಲಿ ಇರುವ ಎಲ್ಲಾ ವೈಶಿಷ್ಟ್ಯತೆಗಳನ್ನು ಈಗ ತಿಳಿದುಕೊಳ್ಳೋಣ.
1)ಮೊದಲನೇದಾಗಿ ಇದರಲ್ಲಿ ಸ್ಟಾರ್ಟ್ ಸ್ಟಾಪ್ ಪುಶ್ ಬಟನ್ ಇರುತ್ತದೆ
2) ಎರಡನೆಯದಾಗಿ ಕೋಲ್ಡ್ ಸ್ಟೋರೇಜ್ ಡ್ರೈವರ್ ಪಕ್ಕದ ಸೀಟ್ ಗಳ ಮಧ್ಯೆ ಇರುತ್ತದೆ ಇದರ ಉಪಯೋಗ ಮೆಡಿಸನ್ ಗಳು ಮತ್ತು ಕೂಲ್ ಡ್ರಿಂಕ್ಸ್ ಇಡಲು ಸಹಕಾರಿಯಾಗುತ್ತದೆ.
3) ಮೂರನೆಯದಾಗಿ 20.32 ಸೆಂಟಿಮೀಟರ್ ಟಚ್ ಸ್ಕ್ರೀನ್ ಡಿಸ್ಪ್ಲೇ ಇರುತ್ತದೆ, ಇದನ್ನು ನಾವಿಗೇಶನ್, ಮ್ಯೂಸಿಕ್ ಪ್ಲೇಯರ್, ಫೋನ್ ಕಾಲ್, ರೇಡಿಯೋ, ಮತ್ತು ವಾಹನ ಚಲಾವಣೆಯ ಮಾಹಿತಿಯನ್ನು ಇದರ ಮೂಲಕ ಪಡೆಯಬಹುದು.
4) ಡ್ರೈವರ್ ನ ಎಡಬಾಗದ ಸೀಟಿನ ಮುಂದೆ ಎರಡು ರೀತಿಯ ಸ್ಟೋರೇಜ್ ಗಳು ಇರುತ್ತವೆ ಮೊದಲನೇದು ತಂಪಾದ ಮತ್ತು ಎರಡನೆಯದು ಸಾಮಾನ್ಯ ಸ್ಟೋರೇಜ್ ಆಗಿರುತ್ತದೆ.
5) ಈ ಕಾರಿನ ಸೀಟ್ ಗಳು ಸಾವಕಾಶವಾಗಿ ತೆಗೆದುು ಮತ್ತೆ ಹಾಕಬಹುದಾಗಿದೆ, ಈ ರೀತಿ ಮಾಡುವುದರಿಂದ ನಿಮಗೆೆ ಹೆಚ್ಚಿನ ಜಾಗ ಅವಶ್ಯಕತೆೆ ಇದ್ದಾಗ ಉಪಯೋಗವಾಗುತ್ತದೆ
ಈ ಕಾರಿನ ಹೆಚ್ಚಿನ ಮಾಹಿತಿಗಾಗಿ abode vehicle value ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಕನ್ನಡ ದಲ್ಲಿ ಪೂರ್ಣ ಮಾಹಿತಿ
ಧನ್ಯವಾದಗಳು
Comments
Post a Comment